Song Details :-
- Song: Belageddu
- Musician: Ajaneesh Lokanath
- Lyricist: Dhananjay Ranjan
- Singers: Vijaya Prakash
Also, Read:
Belageddu Song Lyrics
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣ ಮಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚ್ಚಗುಳಿ ತಾಳಲಾರೆ
ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚ್ಚಗುಳಿ ತಾಳಲಾರೆ
ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ ಹೋಗೋದು ಮಾಮೂಲಿ
ಸನ್ನೆಯಲ್ಲೇ ಹಾಡೊಂದು ಹಾಡುವ ವಿಧಾನ
ಕಾದು ಕೇಳೋ ಪ್ರೀತಿನೇ ಮಜಾನ
ಬಿಡದಂತಿರೋ.. ಬೆಸುಗೆ..
ಸೆರೆ ಸಿಕ್ಕಿರೋ ಸಲಿಗೆ..
ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೋ ಎಲ್ಲ ಕ್ಷಣವೂ ಕಲ್ಪನೆಗೂ ಮೀರಿದೆ
ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ
ಹೇ ಸಾನ್ವಿ ಏನ್ ಇಷ್ಟೊತ್ತಿಗೆ? ಅರರರರೆ
ಓ ನಿದ್ದೆ ಬರ್ತಿಲ್ವ? ಅಲೆಲಲೆಲೆ
ನನಗೂ ಬರ್ತಿಲ್ಲ ಅಯ್ಯಯ್ಯಯ್ಯಯ್ಯೊ
ಹೊಟ್ಟೆ ಹುರಿ ತಾಳಲಾರೆ
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ
ನಿನ್ನೆ ಕಂಡ ಕನಸು ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣ ಮಾಗಿದೆ
ನಿನ್ನ ಮೇಲೆ ಕವನ ಬರೆಯೋ ಗಮನ
ಈಗ ತಾನೇ ಮೂಡಿದೆ
ಕನಸಲ್ಲಿ ಅರರರರೆ
ಬಳಿ ಬಂದು ಅಲ್ಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ
ಕನಸಲ್ಲಿ ಅರರರರೆ
ಬಳಿ ಬಂದು ಅಲೆಲಲೆಲೆ
ಮುದ್ದಾಡಿ ಅಯ್ಯಯ್ಯಯ್ಯಯ್ಯೊ
ಕಚ್ಚಗುಳಿ ತಾಳಲಾರೆ
ಬೆಳಗೆದ್ದು ಯಾರ ಮುಖವ ನಾನು ನೋಡಿದೆ
ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ
Also, read about: