Kannada News

Kannada News

Baare Sundariye Song and Lyrics – Ratnamanjarii Movie

Baare Sundariye Song  Lyrics In Kannada

ಬಾರೆ ಸುಂದರಿಯೆ ಕೊಡಗಿನ ಸಿರಿಯೆ
ತೋರೆ ತುಸು ನನಗೆ ಚಂದ ಹೂನಗೆಯೆ

ಮೋಡ ಭುವಿಗಿಳಿದು ನಿನ್ನ ದಾರಿಗೆ
ಮಳೆಯ ಚೆಲ್ಲುತಿದೆ
ನೇಸರದಲಿ ರಂಗೇರಿಸೊ
ಈ ಮನಸಿಗೆ ತಂಪಾಗಿಸೊ
ಪ್ರೀತಿಯ ನೀಡಲು ಬಾರೆ ಸರಸರನೆ

ತೇಲಿ ಬರುತಿರೊ ಗಾಳಿಯಲ್ಲೂ
ನಿನ್ನ ಪರಿಮಳ ಈಗ
ಏನೂ ಅರಿಯದೆ ಆದೆ ನೀನು
ಹೃದಯದ ಭಾಗ

ಮದ್ದು ನೀಡುವ ಮಾತು ನಿನದು
ಸದ್ದು ಮಾಡುತಿದೆ
ಮೌನ ಕಳೆದು ಪ್ರೀತಿ ಸುರಿದು
ಪ್ರೇಮ ಕಾಂತಿಯ ತಂದಿದೆ

ಈ ಸುಂದರ ಭಾವನೆಯಲಿ
ಮೈ ಮರೆಯುತ ನಿನ್ನುಸಿರಲಿ
ಕಣ್ಮರೆಯಾಗುವೆ ನಿನ್ನಯ ಪ್ರೀತಿಯಲಿ

ಸೇರಿ ನಡೆಯುವ ಪಯಣದಲ್ಲಿ
ಕೈಯ ಹಿಡಿಯುವೆ ನಾನು
ಕಣ್ಣು ಮಚ್ಚಿಯೇ ಹೃದಯದೊಳಗೆ
ಹೆಜ್ಜೆ ಇಡು ನೀನು

ಜಾರಿ ಹೋದೆನು ನಿನ್ನ ಮನದ
ಅಂಗಳದಿ ನಾನು
ನಾಚಿ ನಲಿವ ನನ್ನ ಜೀವದ
ಕಾರಣವೆ ನೀನು

ಬಾ ಸನಿಹಕೆ ನೀ ಬೇಗನೆ
ಮುತ್ತೊಂದನು ನಾ ನೀಡುವೆ
ನಿನ್ನಯ ಅಂದದ ಕೆನ್ನೆಗೆ ಸುಂದರಿಯೆ |2|

Baare Sundariye Song  Lyrics In English

Bare Sundariye Kodagina Siriye
Tore Tusu Nanage Chenda HooNageye

Moda Bhuvigilidu Ninna Darige
Maleya Chellutide
Nesaradali Rangeriso
Ee Manasige Tampagiso
Preetiya Needalu Bare Sara Sarane

Teli Barutiro Galiyallu
Ninna Parimala Eega
Enu Ariyade Aade Neenu
Hrudayada Bhaga

Maddu Needuva Maatu Ninadu
Saddu Madutide
Mouna Kaledu Preeti Suridu
Prema Kantiya Tandide

Ee Sundara Bhavaneyali
Mai Mareyuta Ninnusirali
Kanmareyaguve Ninnaya Preetiyali

Seri Nadeyuva Payanadalli
Kaiyya Hidiyuve Nanu
Kannu Muchchiye Hrudayadolage
Hejje Idu Neenu

Jaari Hodenu Ninna Manada
Angaladi Nanu
Nachi Naliva Nanna Jeevada
Karanave Neenu

Ba Sanihake Nee Begane
Muttondanu Na Needuve
Ninnaya Andada Kennege Sundariye |2|

Also, Read :

 

Leave comment

Your email address will not be published. Required fields are marked with *.